ಬುದ್ಧಿಯ ದಿಕ್ಕಿನಲಿ ಬದುಕಿನ ಪಯಣ,
ಸದ್ಬುದ್ಧಿ ತಪ್ಪಿದರೆ ಸಂಕಟದ ತಾಣ;
ಒಬ್ಬನ ವಿವೇಕಕೆ ಸಾವಿರರ ಹಿತ,
ಒಬ್ಬನ ಅವಿವೇಕಕೆ ಸಾವಿರರ ವ್ಯಥೆ;
ಒಳಿತು ಕೆಡುಕನು ಅರಿಯುವುದೇ ವಿವೇಕ,
ಎಲ್ಲರ ಒಳಿತನು ಬಯಸುವುದೇ ಸನ್ಮತಿ!
~ಮಾಹೆ
Discover more from Hebbar's blog
Subscribe to get the latest posts sent to your email.
