ಸುಖವನು ಹೊರಗೆ ಹುಡುಕಿದರೆ ಅಲೆದಾಟ,
ಕ್ಷಣಿಕದ ಆಸೆಗಳ ಬೆನ್ನಲಿ ಓಡಾಟ;
ಹೊಟ್ಟೆ ತುಂಬಿದ ಸಿಂಹಕೆ ಬೇಟೆಯ ಹಂಗೇಕೆ?
ಒಳಗೆ ತೃಪ್ತಿಯಿದ್ದ ಮನಕೆ ಮೋಹದ ಸೆಳೆತವೇಕೆ?
ಹೊರಗಿನ ಸುಖದ ಹಂಬಲವೇ ಬಂಧನ,
ಒಳಗಿನ ಶಾಂತಿಯ ಅರಿವೇ ವಿಮೋಚನ!
~ಮಾಹೆ
Discover more from Hebbar's blog
Subscribe to get the latest posts sent to your email.
