ಕನಸಿನಲಿ ಕಂಡ ಸುಖದುಃಖಗಳೆಲ್ಲ ಸತ್ಯ,
ಎಚ್ಚರವಾದಾಗ ಅವೆಲ್ಲ ಬರಿಯ ಭ್ರಾಂತಿ;
ಬದುಕು ಕನಸೆಂದು ಕರ್ತವ್ಯವ ಮರೆತರೆ,
ಎಚ್ಚರವೆಂದೇ ಮತ್ತೊಂದು ಕನಸಲಿ ಮುಳುಗಿದರೆ;
ನಿದ್ದೆಗಣ್ಣಿನ ಅರಿವೇ ಮಾಯೆಯ ಆಟ,
ಪೂರ್ಣ ಎಚ್ಚರವೇ ಮುಕ್ತಿಯ ನಿಜಪಾಠ!
~ಮಾಹೆ
Discover more from Hebbar's blog
Subscribe to get the latest posts sent to your email.
