ಜನರ ನಡುವಲಿ ಹೊಂದಿಕೊಳ್ಳುವ ಜಾಣತನ,
ಒಂಟಿಯಾದಾಗ ಕಾಡುವುದೇಕೆ ತನ್ನದೇ ಮನ?
ತನ್ನೊಳಗೆ ಶಾಂತಿಯಿಲ್ಲದೆ ಲೋಕವ ದೂರುವುದೇಕೆ?
ತನ್ನ ಸಂಗವೇ ಸೊಗಸಾಗದಿರೆ ಪರರ ಸಂಗವೇಕೆ?
ಲೋಕದೊಡನೆ ಹೊಂದಿಕೊಂಡರೆ ಬದುಕಿನ ಕಲೆ,
ತನ್ನೊಳಗೇ ತೃಪ್ತಿ ಕಂಡರೆ ಅಧ್ಯಾತ್ಮದ ನೆಲೆ!
~ಮಾಹೆ
Discover more from Hebbar's blog
Subscribe to get the latest posts sent to your email.
