ಕೈಗೆ ಸಿಕ್ಕಿದ್ದೆಲ್ಲ ಬಾಯಿಗಿಡುವ ಮಗು,
ಕಣ್ಣಿಗೆ ಕಂಡಿದ್ದೆಲ್ಲ ಬೇಕೆನ್ನುವ ಬಯಕೆಯ ಸೋಗು;
ದೇಹ ಬೆಳೆದರೆ ಸಾಲದು, ಬೆಳೆಯಬೇಕು ವಿವೇಕ,
ವಯಸ್ಸು ಮಾಗಿದರೂ ಅಜ್ಞಾನವೇಕದು ಅಧಿಕ
ಮನದ ಚಂಚಲತೆ ಕಳೆದರೆ ಶಕ್ತಿ,
ಮನದ ಅಜ್ಞಾನ ಕಳೆದರೆ ಮುಕ್ತಿ!
~ಮಾಹೆ
Discover more from Hebbar's blog
Subscribe to get the latest posts sent to your email.
