Hebbar's blog

Scribbles in this journey of life

  • Home
  • Riff
  • ಜಟಕಾಬಂಡಿ
  • Memoir
  • Pencil Passport

ಅರ್ಥ

November 9, 2026

ಅರ್ಥವ ಗಳಿಸುವ ಮುನ್ನ ಬದುಕಿನ ಅರ್ಥವ ತಿಳಿ,
ಕ್ಷಣಿಕದ ಮೋಹದಲಿ ಅಮೂಲ್ಯವನು ಮರೆಯದಿರು;
ಕ್ಷುಲ್ಲಕಕೆ ಖರ್ಚು ಮಾಡಿ ಮುಖ್ಯಕೆ ಸಾಲವೇಕೆ?
ದೇಹಮನದ ಆರೋಗ್ಯವ ಕಡೆಗಣಿಸುವುದೇಕೆ?
ಧರ್ಮದ ನೆಲೆಯಲಿ ಅರ್ಥಕಾಮಗಳು ಅರಳಲಿ,
ಅರ್ಥಪೂರ್ಣ ಬದುಕೇ ಜೀವನ ಮುಕ್ತಿಗೆ ದಾರಿಯಲ್ಲವೆ!

~ಮಾಹೆ


Discover more from Hebbar's blog

Subscribe to get the latest posts sent to your email.

Posted in: @kannada, Jatakaa Tagged: Jataka, kannada, lifepath, poetry
← ಸಂಭ್ರಮವೆಲ್ಲಿ?

No matter our age, our circumstances, or abilities, each of us can create something remarkable with our lives - Joseph B. Wirthlin
  • Facebook
  • Twitter
  • LinkedIn

Copyright © 2026 Hebbar's blog.

Me WordPress Theme by themehall.com