ಹಬ್ಬದ ಸಂಭ್ರಮ ಕಳೆದುಹೋಯಿತೆಲ್ಲಿ?
ವಾರದ ದುಡಿಮೆಯ ಭಾರದ ಗಂಟಿನಲಿ?
ತೋರಿಕೆಯ ಶುಭಾಶಯಗಳ ತೋರಣದಡಿಯಲಿ,
ಮರೆತ ಹಿರಿಯರ ನುಡಿಗಳ ನೆನಪಿನಡಿಯಲಿ;
ಕಾಲ ಬದಲಾಯಿತೋ, ಮನವೇ ಬದಲಾಯಿತೋ?
ಸಂಭ್ರಮ ಕಳೆದುಹೋಯಿತೋ, ಸಂಭ್ರಮಿಸುವುದ ಮರೆತೆವೋ?
~ಮಾಹೆ
Discover more from Hebbar's blog
Subscribe to get the latest posts sent to your email.
