ವ್ಯವಹಾರದಲ್ಲಿ ನಂಬಿ ಮೋಸಹೋದೆವು,
ದೇವರಲಿ ಲೆಕ್ಕವಿಟ್ಟು ದಾರಿ ತಪ್ಪಿದೆವು;
ಲೋಕಕೆ ಬೇಕಿತ್ತು ವಿವೇಕದ ಕಣ್ಣು,
ಅವನಿಗೆ ಬೇಕಿತ್ತು ಶರಣಾದ ಮನವು;
ಲೆಕ್ಕ ಕರಗಿದಲ್ಲೇ ನಂಬಿಕೆಯ ನೆಲೆ,
ನಂಬಿಕೆ ತುಂಬಿದಲ್ಲೇ ನಿಶ್ಚಿಂತೆಯ ಸೆಲೆ.
~ಮಾಹೆ
Discover more from Hebbar's blog
Subscribe to get the latest posts sent to your email.
