Hebbar's blog

Scribbles in this journey of life

  • Home
  • Riff
  • ಜಟಕಾಬಂಡಿ
  • Memoir
  • Pencil Passport

ನಿಮಿತ್ತ ಮಾತ್ರ

November 7, 2026

ನಾನಿಲ್ಲದೆ ಜಗ ನಡೆಯದೆಂಬ ಭ್ರಮೆ,
ನನ್ನಿಂದಲೇ ಎಲ್ಲವೆಂಬ ಅಹಂಕಾರದ ಹೊರೆ;
ಸೂರ್ಯನಿಲ್ಲದೆ ಹೂ ಅರಳುವುದೇನು?
ನಾನಿಲ್ಲದೆ ಜಗ ನಿಲ್ಲುವುದೇನು?
ನನ್ನ ಪಾಲಿನ ಕೆಲಸವ ನಿಷ್ಠೆಯಿಂದ ಮಾಡುವೆ,
ನಿಮಿತ್ತ ಮಾತ್ರನೆಂದರಿತು ಹಗುರಾಗಿ ಬಾಳುವೆ!

~ಮಾಹೆ


Discover more from Hebbar's blog

Subscribe to get the latest posts sent to your email.

Posted in: @kannada, Jatakaa Tagged: Jataka, kannada, lifepath, love, poetry
← ಮುಕ್ತಿಯ ಸೆಲೆ

No matter our age, our circumstances, or abilities, each of us can create something remarkable with our lives - Joseph B. Wirthlin
  • Facebook
  • Twitter
  • LinkedIn

Copyright © 2026 Hebbar's blog.

Me WordPress Theme by themehall.com