ಬಳ್ಳಿಯ ಸುತ್ತ
ಮರಗಳೆಷ್ಟಿದ್ದರೇನು?
ಬೇರದು
ನೆಲವ ಹಿಡಿಯದಿರೆ?
ದೋಣಿಯ ಸುತ್ತ
ಅಲೆಗಳೆಷ್ಟಿದ್ದರೇನು?
ಹುಟ್ಟದು
ಕೈಯ ಹಿಡಿಯದಿರೆ?
ಮನವಾತಕೆ
ಪರರ ಬಲವ ಎಣಿಸುತ
ತನ್ನೊಳಗಿನ ಧೈರ್ಯವ
ಹುಡುಕಲು ಮರೆತಿದೆ?
~ ಮಾಹೆ
Discover more from Hebbar's blog
Subscribe to get the latest posts sent to your email.
