Hebbar's blog

Scribbles in this journey of life

  • Home
  • Riff
  • ಜಟಕಾಬಂಡಿ
  • Memoir
  • Pencil Passport

ಮೋಕ್ಷ

September 17, 2026

ಕನಸಿನ ಸುಖದುಃಖ, ಎಚ್ಚರದಲಿ ಎಲ್ಲಿ?
ಓಟ ನಿಂತ ಮೇಲೆ ನೆರಳಿನ ಓಟವೆಲ್ಲಿ?
ವಿಷಯಗಳ ಹಿಂದೆ ಓಡುವ ಮನವೇ ಮಾಯೆ,
ನಿಂತು ತನ್ನನು ಕಂಡರೆ ಕರಗುವುದು ಛಾಯೆ;
ಮೋಕ್ಷವೆಂದರೆ ತಲುಪಬೇಕಾದ ಜಾಗವಲ್ಲ,
ಅಜ್ಞಾನದ ನಿದ್ದೆಯಿಂದ ಎಚ್ಚರಾಗುವುದಷ್ಟೇ.

~ಮಾಹೆ


Discover more from Hebbar's blog

Subscribe to get the latest posts sent to your email.

Posted in: @kannada, Jatakaa Tagged: Jataka, kannada, lifepath, poetry
← ಪಾವನ
ಸಾಧನೆ →

No matter our age, our circumstances, or abilities, each of us can create something remarkable with our lives - Joseph B. Wirthlin
  • Facebook
  • Twitter
  • LinkedIn

Copyright © 2026 Hebbar's blog.

Me WordPress Theme by themehall.com