ಸುಖವಿದ್ದಾಗ ಮನವೇ ಬಿಡಲೊಪ್ಪದು,
ದುಃಖ ಬಂದಾಗ ಪರಿಸ್ಥಿತಿಯೇ ಬಿಡದು;
ಒಂದರಲ್ಲಿ ಮೋಹದ ಮಾಯೆಯ ಬಂಧನ,
ಇನ್ನೊಂದರಲ್ಲಿ ಪ್ರಾರಬ್ಧದ ಬಂಧನ;
ಮಾಯೆಯ ಗಂಟನು ವಿವೇಕದಿಂದ ಬಿಡಿಸು,
ಪ್ರಾರಬ್ಧದ ಭಾರವ ಸಮಚಿತ್ತದಿಂದ ಹೊತ್ತು ಸಾಗು.
~ಮಾಹೆ
Discover more from Hebbar's blog
Subscribe to get the latest posts sent to your email.
