ಮುಖವಾಡ October 12, 2026 ಅಜ್ಞಾನಕೆ ಮುಗ್ಧತೆಯ ಮುಖವಾಡ,ಅಹಂಕಾರಕೆ ಸ್ವಾಭಿಮಾನದ ಹೊದಿಕೆ;ಕಾಯಿಲೆ ಅರಿಯದೆ ಮದ್ದೇಕೆ?ದೋಷವ ಮುಚ್ಚಿಟ್ಟು ಗುರುವೇಕೆ?ತನ್ನ ಕತ್ತಲ ತಾನರಿತಾಗ,ಗುರುಕೃಪೆಯ ಬೆಳಕು ಮೂಡುವುದು. ~ಮಾಹೆ Discover more from Hebbar's blog Subscribe to get the latest posts sent to your email. Type your email… Subscribe