Hebbar's blog

Scribbles in this journey of life

  • Home
  • Riff
  • ಜಟಕಾಬಂಡಿ
  • Memoir
  • Pencil Passport

ರಸದಾಟ

November 3, 2026

ಹಸಿವನು ಗೆಲ್ಲಲು ಉಪವಾಸ ಮಾಡಿದ,
ನಿದ್ದೆಯ ಮೀರಲು ಜಾಗರಣೆ ಹಿಡಿದ;
ಹತ್ತಿಕ್ಕಿದಷ್ಟೂ ಮೋಹವು ಬೆಳೆಯಿತು,
ಮನದೊಳಗೇ ಮತ್ತೊಂದು ಕದನವು ನಡೆಯಿತು;
ರಸವನು ಅರಿತಾಗ ಸೆಳೆತವು ಕರಗಿತು,
ಗೆಲ್ಲದೆಯೇ ಗೆದ್ದಾಗ ವೈರಾಗ್ಯ ಅರಳಿತು!

~ಮಾಹೆ

Posted in: @kannada, Jatakaa Tagged: Jataka, kannada, lifepath, love, poetry

The Last Table

November 2, 2026

Latha wanted only one thing from her grandfather’s abandoned house: the little teakwood table on which he had written letters every Sunday for forty years.

Posted in: Jatakaa, short story Tagged: short story

ಅರಿವಿನ ದಾರಿ

November 2, 2026

ಗ್ರಂಥಗಳ ಓದಿನಿಂದ ಜ್ಞಾನದ ಬೆಳಕು,
ಸ್ವಾನುಭವದಿಂದಲೇ ಸತ್ಯದ ಹೊಳಪು;
ಔಷಧದ ಭಂಡಾರವೇ ಆರೋಗ್ಯವಲ್ಲ,
ಗುರುವಿಲ್ಲದ ಸಾಧನೆಯೇ ಸಿದ್ಧಿಯಲ್ಲ;
ಗುರು ತೋರಿದ ದಾರಿಯಲಿ ತನ್ನನು ಅರಿತಾಗ,
ಓದಿದ ಸತ್ಯವೇ ಬದುಕಿನ ಅನುಭವವಾಗುವುದಂತೆ.

~ಮಾಹೆ

Posted in: @kannada, Jatakaa Tagged: Jataka, kannada, lifepath, poetry
« Previous 1 … 5 6 7 … 201 Next »

No matter our age, our circumstances, or abilities, each of us can create something remarkable with our lives - Joseph B. Wirthlin
  • Facebook
  • Twitter
  • LinkedIn

Copyright © 2026 Hebbar's blog.

Me WordPress Theme by themehall.com

Hebbar's blog

Scribbles in this journey of life

Skip to content ↓